ಶಿವಣ್ಣ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.. ಈ ಚಿತ್ರವು ೨೦-೫-೧೯೯೩ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಜೆ.ಕೆ.ಮುದ್ದುರಾಜ್‌ರವರು ನಿರ್ದೇಶಿಸಿದ್ದಾರೆ. == ಚಿತ್ರದ ಗೀತೆಗಳು == ನೀವೇ ತಾಯಿ ಸಮಾನ - ಎಸ್.ಪಿ.ಬಾಲಾಸುಭ್ರಮಣ್ಯಂ ತಾಯನಿಲಕೆ ತಲೆಬಾಗಿ - ಎಸ್.ಪಿ.ಬಾಲಾಸುಭ್ರಮಣ್ಯಂ ತಾರೆ ಮಿನುಗು ತಾರೆ - ಎಸ್.ಪಿ.ಬಾಲಾಸುಭ್ರಮಣ್ಯಂ ಚಿನ್ನಕುರುಳಿ ಚಿನ್ನಕುರುಳಿ - ಶಾಸ್ತ್ರಿ, ಬಿ.ಆರ್.ಛಾಯ ಬಂಗಾರಕ್ಕಿಂತ ಹೆಚ್ಚಾದ - ಎಸ್.ಪಿ.ಬಾಲಾಸುಭ್ರಮಣ್ಯಂ, ಚೊರಸ್